Posted by: naveenkrhalli | 04/04/2010

ಹುಡುಗರ ವ್ಯತೆ……

ತುಂಬಾ ದಿನಗಳಿಂದ ನನ್ನ ಬ್ಲೋಗ್ ಓದುಗರು ನನನ್ನು ಕೇಳುತಿದ್ದ ಪ್ರಶ್ನೆ “ಯಾಕೆ ನಿಮ್ಮ ಬ್ಲೋಗ್ ನಲ್ಲಿ ಬರಿ ಧುಕ್ಕದ ಕವನಗಳು, ಏಕೆ ನೀವು ಕುಷಿಯಾಗಿರೋ ಕವನಗಳು ಬರೆಯುವುದಿಲ್ಲ?” ಅಂತ. So ಏಪ್ರಿಲ್ ತುಂಗಳು ಮೂರ್ಕರ ತಿಂಗಳು ಎನ್ನುತ್ತಾರೆ, ಅದಕ್ಕಾಗಿ ಒಂದು ಹಾಸ್ಯ ಕವನ ಬರೆಯಲು ಪ್ರಯತ್ನಿಸಿದ್ದೀನಿ. ನನ್ನ ಪ್ರಯತ್ನ ನಿಮಗೆ ಹಿಡಿಸುವುದೋ ಇಲ್ಲವೋ ಎಂದು ನನಗೆ ಕಾಮೆಂಟ್ಸ್ ಮೂಲಕ ತಿಳಿಸಿ.

ಇಲ್ಲಿದೆ ಓದಿ ನೋಡಿ

ಗೆಳತಿ, ಓ ಗೆಳತಿ, ಕೇಳಿದರೆ ನನ್ನ ವ್ಯತೆ ನೀ ನಗುತ್ತಿ.
ಪ್ರೀತಿಯ ಸವಿ ಉಣಿಸಲು ನಾ ನಿಂತರೆ ಮುಂದೆ,
ಬೇಡಿಕೆಯ ಪಟ್ಟಿ ಇಡುವೆ ನೀ ನನ್ನ ಮುಂದೆ.
ನನಗೆ ಬರುವುದೋ ಒಂದೇ ಸಂಬಳ,
ಪಾಲ್ಟಿ ಹೊಡೆದರೂ ಸಿಗುತಿಲ್ಲ ಗಿಂಬಳ.
ವಿದ್ಯಾರ್ಥಿ ಬವನ, ಶಾಂತಿಸಾಗರ್ ಎಂದರೆ ನಾನು,
KFC, Mcdonalds ಎನ್ನುವೆ ನೀನು, ಸಂಪಿಗೆ ರೋಡ್,
ಜಯನಗರ ಎಂದರೆ ನಾನು, Forum, Garuda Mall ಎಂದು ನೀನು,
ಒಳ್ಳೇ offerಗಳಿವೆ ಎಂದರೆ ನಾನು,ಪಾಪರ್ ಮಾಡುವೆ ನೀನು.
ಅರುಣ್ ಐಸ್ ಕ್ರೀಮ್ ಎಂದರೆ ನಾನು, Baskin Robins ಎನ್ನುವೆ ನೀನು,
ರೋಡ್‌ಸೈಡ್ ಟೀ ಗೆ ನಾನು ಮುಂದು,Coffee Day, Barista ಗೆ ನೀ ಮುಂದು.
ಗೆಳತಿ, ಇದು ಪ್ರೀತಿಯೇ ಎಂದರೆ ನಾನು, ಮುಗುಳ್ನಕ್ಕು ನಾಚಿಸುವೆ ನನನ್ನು ನೀನು.
ಎಂದು ಆಗುವುದೋ ಕಾಲಿ ನನ್ನ ಜೇಬು,ಎಂಬ ಆತಂಕದಲ್ಲಿ ನಾನಿಂದು.
Credit card ಬಿಲ್ಲು ಗಗನಕ್ಕೆ, Bank Balance ಪಾತಲಕ್ಕೆ.
ಕಾಮನಬಿಲ್ಲಿಗೆ ಏನೇ ಆದರೂ 7 ಬಣ್ಣ, ನನ್ನ ಗೆಳತಿಗೋ ಗಳಿಗೆಗೊಂದು ಬಣ್ಣ,
ನಕ್ಕರೆ ಜೊತೆಗೆ ನಗಬೇಕು,ಅತ್ತರೆ ಸುಮ್ಮನೇ ಪಕ್ಕದಲ್ಲಿ ಕೂತು ನೋಡಬೇಕು.
ಹೆಚ್ಚು ಮಾತನಾಡಿದರೆ ಕೊಡುವಳು ಕಾಟ, ಅಯೋ ರಾಮ, ಯಾಕೆ ಹೇಳಲಿ ನನ್ನ ಪರದಾಟ.
ಎಲ್ಲ ಹುದುಗಿರು ಹೀಗೇನ? ಅಥವ ನನ್ನ ಪಾಡು ಮಾತ್ರ ಹೀಗೇನ?

—- ನವೀನ್

Advertisements
Posted by: naveenkrhalli | 29/03/2010

ಎಕಾಂಗಿ ಯಾನದಲಿ….

ಎಕಾಂಗಿ ದಾರಿಯಲ್ಲಿ ಪಯಣಿಗ ನನಗಲೊಲ್ಲೆ,
ಆದರೂ ಇಂದು ವಿಧಿಯಾಟದಿ ಸಿಲುಕಿ ನಡೆಯಬೇಕಾಗಿದೆ.
ಸವಿ ನೆನಪುಗಳ ಮೆಲುಕು ಹಾಕುತ್ತಾ,
ಕಣ್ಣಂಚಲ್ಲಿ ಕಂಬನಿಯ ತುಂಬಿ ನಡೆದಿಹೆನು ನಾನು.
ಭಾರವೆನಿಸಿದೆ ಮನವು ಇಂದು ನೋವುಗಳ ತುಂಬಿಕೊಂಡು .
ಪ್ರೀತಿಯ ಆಸರೆಯ ಬಯಸುತ್ತಾ, ಭಾರವಸೆಯ ಕಾಣದ ಕೈಯ ಹುಡುಕುತ್ತಾ,
ಹೊರಟಿಹೆನು ಕಾಣಾದುರಿಗೆ, ಮರಳಿ ಪ್ರೀತಿಯ ಮನಸುಗಳೆಡೆಗೆ,
ಪ್ರೀತಿ ಇಲ್ಲದೇ ಮನಸು ಬದುಕಲೊಲ್ಲದು,
ನೋವನ್ನು ಮರೆಮಾಚಲು ಮನಸು ಕಾದಿಹುದು, ಕಂಬನಿಯಲ್ಲಿ ಮಿಂದು,
ಒಂಟಿತನದ ಬಿಸಿಯಲ್ಲಿ ಬೆಂದು, ಒದ್ದಾಡಿದೆ ಮನವು.
ನಗಲು ಬಯಸಿದೆ ಮನವು ನೋವ ಮರೆಸಿ, ಕಾದು ಕುಳಿತಿದೆ ಪ್ರೀತಿ ಬಯಸಿ.

—- ನವೀನ್

ಬಾರಿಸು ಕನ್ನಡ ಡಿಂಡಿಮವಾ, ತಲೆ ಎತ್ತಿ ಮಾತನಾಡು ನೀ ಕನ್ನದವ.
ಅನ್ಯ ಭಾಷೆಯ ನೀ ಗೌರವಿಸು, ನಮ್ಮ ಭಾಷೆಯ ನೀ ಪ್ರೀತಿಸು.
ಇತ್ತ ನೋಡಿ ನೀ ಎಕ್ಕದವೆನ್ನಬೇಡ, ಅತ್ತನೋಡಿ ನೀ ಎನ್ನಡವೆನ್ನಬೇಡ.
ಇಂಗ್ಲೀಶ್ ನ ಮೋಹ ಬೇಡ, ಕನ್ನಡ ಮಾತನಾಡಲು ಅವಮಾನ ಬೇಡ.
ಹೆಮ್ಮೆ ಇಂದ ಮಾತನಾಡು ನೀ ಕನ್ನದವ, ಅಳುಕೇಕೆ ನಿನಗೆ ಮಾತನಾಡಲು ಸ್ವಚ್ಛ ಕನ್ನದವ.
ಸಮೃದ್ಧ ಏತಿಹಾಸ ಇರುವುದು ನಮ್ಮ ಭಾಷೆಗೆ, ಅಳಿಸದೇ ಉಳಿಸಿ ನಮ್ಮ ಹೆಮ್ಮೆಯ ಕನ್ನದವ.
ಅನ್ಯ ಭಾಷೆಯೂ ಮೇಳಲ್ಲ, ನಮ್ಮ ಭಾಷೆಯೂ ಕೀಳು ಅಲ್ಲ.ಹೇ ಕನ್ನಡಿಗ, ಏಕೆ ನಿನಗೆ
ಇರುಸು ಮುರುಸು, ಹೆಮ್ಮೆ ಇಂದ ಹೇಳು ನಾ ಕನ್ನಡಿಗನೆಂದು,
ನೆನಪಿಟ್ಟುಕೊ ನೀನಿರುವುದು ಕನ್ನಡ ನಾಡಲ್ಲಿ ಇಂದು. ಬಾರಿಸು ಕನ್ನಡ ಡಿಂಡಿಮವ,
ಓ ಕರುನಾಡ ಹೃದಯ ಶಿವ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ.

—- ನವೀನ್

Posted by: naveenkrhalli | 02/03/2010

ಬಾ ನನ್ನ ಮನದ ಅಂಗಳಕ್ಕೆ…..

ಏಕೋ ಕಾಣೆ ಇಂದು, ಚಂದಿರನ ಮೊಗದಲ್ಲಿ ಹೊಳಪು ಕಾಣೆನು,
ಹೂಗಳಲ್ಲಿ ನಗುವ ಕಾಣೆನು, ಏಕೆ ಇಂದು ನನ್ನೊಂದಿಗೆ ಇಲ್ಲ ನೀನು,
ಬಾಡಿ ಹೋಗುತ್ತಿರುವೆ ನಿಲಿಲ್ಲದೇ ನಾನು. ಬತ್ತಿದ ಬಾಳಲ್ಲಿ ನೆಮ್ಮದಿಯ ಕಂಡೆ ನಾ ನೀನಿಂದ,
ಬಿಸಿ ಗಾಳಿಯಲ್ಲಿ ತಂಪಾದೇ ನಾ ನೀನಿಂದ, ಬಾ ನನ್ನ ಮನಕ್ಕೆ ತಂಪೆರೆವ ತಂಗಲಿಯಾಗಿ,
ಹಸುಗೂಸ ಮುಗ್ದ ನಗೂವಾಗಿ, ಹಕ್ಕಿಯ ಚಿಲಿಪಿಲಿಯಾಗಿ. ಹೋದೆ ಏಕೆ ನೀ ದೂರ,
ಮಧುರ ನೆನಪುಗಳ ಮನದಲ್ಲಿ ಬಿಟ್ಟು ನೀ ಬಾರ, ತಾಳಲಾರೆನು ಭಾರವ, ಮನಸು ಬಿಕ್ಕಿ ಅಳುತ್ತಿದೆ ತಾಳಲಾರದೇ ನೋವ. ಬಾ ಮರಳಿ ಮನದ ಅಂಗಳಕ್ಕೆ, ಪ್ರೀತಿಯ ಸವಿ ಸಾಗರಕ್ಕೆ.
ಹೃದಯ ನಿಲ್ಲುವ ಮುನ್ನ ನೀಡು ಉಸಿರು, ಬದುಕಿದರೆ ಸಿಗುವುದು ಒಂದು ಕನಸು, ಅದರಲ್ಲೇ ಇರುವುದು ನಮಿಬ್ಬರ ಪ್ರೀತಿಯ ಮನಸು. ಏಕೆ ಈ ಮುನಿಸು, ಸುಮ್ಮನೇ ಮನಸು ಬಿಚ್ಚಿ ಪ್ರೀತಿಸು.

—- ನವೀನ್

ರಾತ್ರಿಯ ತನ್ನನೇ ಗಾಳಿಯಲಿ, ತೆಲಿರುವುದು ಮನವಿಂದು,ನಿದಿರೆಗೆ ಜಾರಲು ಒಲ್ಲದು ಮನವಿಂದು, ತನ್ನನೇ ಗಾಳಿಯ ಸ್ಪರ್ಶಿಸುತ್ತಾ, ಅಗಸದಿ ಚಂದಿರನ ನೋಡುತ್ತಾ, ಚಿಕ್ಕಿಗಳ ನಡುವಲ್ಲಿ ನಲ್ಮೆಯ ಮನಸುಗಳ ಹುಡುಕುತ್ತಾ ಬೀಸಿದ ಗಾಳಿಯಲ್ಲಿ ನನ್ನೇ ನಾ ಮರೆಯುತ್ತಾ, ಮಲಗಿಹೆನು ನಾನು, ನಿದಿರೆಯ ಮರೆಯುತ್ತಾ. ಎತ್ತ ನೋಡಿದರು ಕತ್ತಲೆಯ ಅಪ್ಪುಗೆ, ತನ್ನನೇ ಗಾಳಿಯ ಚುಂಬನ, ಸದ್ದು ಗದ್ದಲವಿಲ್ಲದೇ ಈ ನಡುರಾತ್ರಿಯಲ್ಲಿ ಮನಸು ಬಯಸುತ್ತಿದೆ ಏನೋ, ಹೊಟ್ಟೆಗೆ ಉಟವೋ, ಮನಸಿಗೆ ಪ್ರೀತೀಯೋ ನಾ ತಿಳಿಯೆ. ಆದರೂ ಹಿಡಿದೆ ಮನಸ ಆಸೆಯ. ಕಣ್ಣ ರೆಪ್ಪೆಯೂ ಕೂಡದು, ಮನಸು ಮಲಗಲು ಒಳ್ಳದು. ಇದೆ ತನ್ನನೇ ಗಾಳಿಯಲ್ಲಿ ಮನಸನ್ನ ತೇಲಿಬಿಡುವಾಸೆ, ಹಾಗೆ ತೇಲಿಬರುವ ಮನಸುಗಳ ಹಿಡಿಯುವ ಆಸೆ.

—- ನವೀನ್

Posted by: naveenkrhalli | 07/02/2010

ಒಂದನೇ ವರ್ಷದ ಆಚರಣೆ…

ಕವನಗಳೆಂದರೆ ಏನೆಂದು ಗೊತ್ತಿರದ ನಾನು, ಮನದಲ್ಲಿ ಹುಟ್ಟು ಪದಗಳನ್ನ ಜೋಡಿಸಿ, ಕಳೆದ ಫೆಬ್ರುವರೀ ತಿಂಗಳಿನಲ್ಲಿ ಈ ಬ್ಲೋಗ್ ನನ್ನು ಶುರು ಮಾಡಿದೆ. ಇಂದಿಗೆ ವರ್ಷ ಪೂರೈಸಿದೆ ಎಂದು ಹೇಳಲು, ತುಂಬನೆ ಕುಶಿಯಗಿತ್ತಿದೆ. ಅನೇಕ ಸ್ನೇಹಿತರು, ನನ್ನ ಬ್ಲೋಗ್ ನಲ್ಲಿ ಕಾಮೆಂಟ್ ಮಾಡಿ ಪ್ರೋತ್ಸಾಹ ಮಾಡಿದರು, ಇನ್ನೂ ಕೆಲವರು, ಓರ್ಕುಟ್ ಮತ್ತು ಫಸೇಬೂಕ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ಕಳೆದ ಒಂದು ವರ್ಷದಲ್ಲಿ 44೦೦ ಕ್ಕೂ ಮಿಗಿಲಾದ ಮಂದಿ ನನ್ನ ಬ್ಲೋಗ್ ನನ್ನು ಓದಿದ್ದರೆ. ಹೀಗೆ ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ಮುಂದುವರಿಯಲಿ ಎಂದು ಆಶಿಸುವ…

ವಂದನೆಗಳೊಂದಿಗೆ….

—- ನವೀನ್

Posted by: naveenkrhalli | 24/01/2010

ಕೊಲ್ಲು ಒಮ್ಮೆ ನನನ್ನು…..

ತಂಪಾದ ಸವಿ ಹೊತ್ತಿನಲ್ಲಿ, ರಾತ್ರಿಯ ಕತ್ತಲೆಯ ನಡುವಲ್ಲಿ, ಬೆಚ್ಚಗೆ ಮಲಗಿಹೆನು ನಾನು, ನಿದಿರೆಯು ಏಕೋ ಬಾರದು ನನಗಿನ್ನೂ,
ಮನದಲ್ಲಿ ಕೂತು ನೀ ಕಾಡುತ್ತಿರುವೆ, ಕಣ್ಣ ಮುಚ್ಚಿದರೆ ನೀ ಬರುವೆ, ನನ್ನಲ್ಲಿ ಮುಗುಳ್ನಗೆಯ ಹೊತ್ತು ತರುವೆ. ಹೇ ನಲ್ಮೆಯ ನಲುಮೆಯೇ, ಏಕೆ ನನ್ನ ಕೊಲ್ಲುವೆ ಪ್ರೀತಿಯ ವಿಷವ ಬಿತ್ತಿ, ತಾಳಲಾರೆನು ಇ ಮಧುರ ನೋವನ್ನು, ಕಾಣಬಯಸುವೆ ನಿನ್ನದೆ ಕನಸನ್ನು. ಎಸ್ಟೇ ಸಲ ತಿವೀದರು ನೀನು, ಜಾಗವಿಹುದು ನನ್ನ ಹೃದಯದಲ್ಲಿ ಇನ್ನೂ. ಸವಿ ಪ್ರೀತಿಯ ಇರಿತಕ್ಕೆ ಕಾದು ಕುಳಿತಿರುವೆ, ನಲ್ಲೇ ಬಾ ಕೊಲ್ಲು ಒಮ್ಮೆ ನನನ್ನು. ಮನಸು ಕೋರಿದೆ ಜಾಗವನ್ನು, ನಿನ್ನ ಮನಾದರಾಸನಗಲು ಎಂದು. ರಾಜನಾದರೂ ಸವಿಯೆ, ಕೂಲಿಯಾದರೂ ಸವಿಯೆ, ಕೊಟ್ಟು ನೋಡು ನೀ ಜಾಗವನ್ನು, ಮರೆತೇ ಬಿಡುವೆ ನೀನನ್ನು ನೀನು.

—- ನವೀನ್

ನಿನ್ನ ಮೊಗವ ಕಂಡೆ ಅಂದು, ಮುದ್ದಾದ ಮಗುವೆಂದು ಅನಿಸಿತು ನನಗಂದು, ಪ್ರೀತಿಯ ನೀ ಚೆಲ್ಲಿದೆ ನನಗಿಂದು, ಗೌರವದಿ ಮೇರೆಸಿದೆ ನನನ್ನು ಇಂದು. ನಿನ್ನ ಪ್ರೀತಿಗೆ ಸೊತೆ ನಾನಿಂದು, ನಿನ್ನ ನಗುವ ನೋಡಲೆಂದು ಜೊತೆಗಿರುವೆ ನಾನಿಂದು, ನಿನ್ನ ನೋಡದೇ ಇರಲಾರೆನು ನಾನಿಂದು, ನೋಡದೇ ನಗುವ ಮರೆತಿರುವೆ ಓ ಮುದ್ದು. ಬಾಳ ಪಯನದಿ ಬೇಕು ನನಗೆ ನೀ ಇಂದು, ನೀನಿಲ್ಲದೇ ಕತ್ತಲೇ ಕವಿಯುತ್ತದೆ ನನಗಿಂದು,

—- ನವೀನ್
baby-hand-holding2—-

Posted by: naveenkrhalli | 16/10/2009

ಮನಸೇ ಮನಸ ಮಾತು ಕೇಳು

ಮನಸೇ ಮನಸಿಗಾಗಿ ನೀ ಮನಸ ಮನೆಯಾಗಿಸು, ಮನಸಿನೋಳ್ಳು ಮುದ ನೀಡಿ ನಲಿವ ಮನಕ್ಕೆ ಪ್ರೀತಿಯ ತುಂಬಿ, ಮನಸೇ
ಮನಸಿನೊಳಗೆ ಮನವ ಇರಿಸು, ಮನವ ಪ್ರೀತಿಸು. ಮನಸಿಲ್ಲದ ಮನಸಿನಿಂದ ಮನವನನ್ನೇಕೆ ನೀ ದೂರ ಸರಿಸುವೆ,
ಒಲ್ಲದ ಮನವ ನೀ ಬಿಡು, ಸಲ್ಲುವ ಮನಸ ನೀ ಮನಸಿನಲ್ಲಿಡು.

—- ನವೀನ್
blog_lovers

Posted by: naveenkrhalli | 10/08/2009

ನನ್ನೊಲವೆ

ನನ್ನ ನಲ್ಮೆಯ ನಲುಮೆಯೇ, ನಿನ್ನ ನಗುವ ನಾ ನೋಡಿ ನಲಿಯುವೆ,
ನಿನ್ನ ನಗುವ ನೆಚ್ಚಿ ನಾ ನಲಿಯುವೆ, ನಿನ್ನೊಲವ ನಾ ನೋಡಿ ನಗುತ್ತಿರುವೆ,
ನಲ್ಲೇ ನೀ ನನ್ನವಳು, ನನ್ನ ನಗುಮನಸಿನಲ್ಲಿ ನೆಲೆಸಿರುವವಳು,
ನೋಡದೇ ನಿನ್ನ ನಾ ನಡೆಯೇನು ನನ್ನದಾರಿಯಲ್ಲಿ, ನಡೆಸು ನೀನಂತರಂಗದ ನಡುಹಾಧೀಯಲ್ಲಿ.
ನಿನ್ನ ನೆಚ್ಚಿನ ನಲ್ಲ ನನಾಗಾಬಯೆಸುವೆ, ನೆಚ್ಚಿ ನೀ ನನ್ನ ನಡೆಸು, ನಕ್ಕೂ ನೀ ನನ್ನ ನಗಿಸು.

—- ನಿನ್ನ ನಲ್ಮೆಯ ನವೀನ
Walk

« Newer Posts - Older Posts »

ವಿಭಾಗಗಳು