Posted by: naveenkrhalli | 18/03/2015

ನಿಮೆಲ್ಲರ ಪ್ರೀತಿಗೆ ಹಾಗು ಪ್ರೋತ್ಸಾಹಕ್ಕೆ ನಾ ಚಿರಋಣಿ ……

ಕಳೆದ ೨ ವರ್ಷಗಳಿಂದ ಈ ನನ್ನ ಬ್ಲಾಗ್ ನಲ್ಲಿ ಯಾವುದೇ ಕವನಗಳನ್ನ ಪ್ರಕಟಿಸಿಲ್ಲ. ಅದಕ್ಕಾಗಿ ಒಂದು ಕ್ಷಮೆ ಇರಲಿ. ನಿಮೆಲ್ಲರ ಪ್ರೋತ್ಸಾಹ ಕಂಡು ನಿಜಕ್ಕೂ ಮನಸು ತುಂಬಿ ಬಂದಿದೆ… ನನ್ನ ಬ್ಲಾಗ್ ಅನ್ನು ೧ ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ, ಹಾಗು ಹಲವು ಸಾವಿರ ಜನ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಇದು ನಿಜಕ್ಕೂ ನನ್ನ ಸೌಭಾಗ್ಯ ಅಲ್ಲವೇ …….

ಕನವಗಳನ್ನು ಪ್ರಕಟಿಸದಿದ್ದರು ನಿಮೆಲ್ಲರ comments ಮತ್ತು subscriptions ಗಳನ್ನೂ ನೋಡುತ್ತಲೇ ಇರುವೆ. ದಿನನಿತ್ಯದ ಬದುಕು ಕಟ್ಟಿಕೊಳ್ಳುವ ವ್ಯವಸಾಯದಲ್ಲಿ ಇಷ್ಟು ದಿನ ಮುಳುಗಿದ್ದೆ . ನಿಮೆಲ್ಲರ ಕನ್ನಡ ಕವನಗಳ ಮೇಲಿನ ಪ್ರೀತಿ  ಹಾಗು ನನ್ನ ಕವನಗಳ ಮೇಲಿನ ವಾತ್ಸಲ್ಯ ಮತ್ತೆ ಬ್ಲಾಗ್ ನಲ್ಲಿ ನಾನು ಬರೆಯುವಂತೆ ಮಾಡಿದೆ. ಇನ್ನು ಮುಂದೆ ಆದಷ್ಟು ಹೆಚ್ಚು ಸಮಯ ಬರವಣಿಗೆಯಲ್ಲಿ ಕಳೆಯುವೆ . ನಿಮೆಲ್ಲರ ಪ್ರೋತ್ಸಾಹ ಹೀಗೆ ಎಂದೆಂದಿಗೂ ಮುಂದುವರಿಯಲಿ.

ನನ್ನನ್ನು ಸಂಪರ್ಕಿಸಲು ಇಕ್ಚಿಸಿದಲ್ಲಿ ದಯಮಾಡಿ Facebook ನಲ್ಲಿ ನನಗೊಂದು friend request ಕಳುಹಿಸಿ, ಹಾಗು ನನ್ನ ಬ್ಲಾಗ್ ಅನ್ನು subscribe ಮಾಡಿಕೊಳ್ಳಿ 

 Facebook ವಿಳಾಸ : https://www.facebook.com/naveenkrhalli

Email ವಿಳಾಸ : naveenkrhlli@yahoo.co.in 

Facebook ನಲ್ಲಿ ಕವನಗಳನ್ನು  ಓದುವ  ಇಕ್ಚೆ ಇದ್ದರೆ ನಮ್ಮ ತಂಡ “3ಕೆ – ಕನ್ನಡ ಕವಿತೆ ಕಥನ” ತಂಡಕ್ಕೆ ಸೇರಿಕೊಳ್ಳಿ ಹಾಗು ನಮೊಂದಿಗೆ ಕನ್ನಡದ ಬಗೆಗಿನ ಪ್ರೀತಿ ಹೆಚ್ಚಿಸಲು ಸಹಕಾರ ಕೊಡಿ 

ವಿಳಾಸ : https://www.facebook.com/groups/kannada3K

ಬನ್ನಿ ಕನ್ನಡವನ್ನು ಪ್ರೀತಿಸೋಣ ಹಾಗು ನಮ್ಮೊಳಗಿನ ಭಾವನೆಗಳನ್ನು ಹಂಚಿಕೊಳ್ಳೋಣ

ಇಂತಿ
ನವೀನ್


Responses

  1. ಆದಷ್ಟು ಬೇಗ ಮತ್ತೆ ತಮ್ಮ ಬ್ಲಾಗು ತುಂಬಿ ಹರಿಯಲಿ.🙂

  2. Dhayavaadagalu Sir…. Nimma haraike saada nammodane erali….

  3. ಯುಗಾದಿ ಹಬ್ಬದ ಶುಭಾಶಯಗಳು.
    ಪೂರ್ತಿ ವರ್ಷವೆಲ್ಲ ತಮ್ಮ ಬ್ಲಾಗು ನಳನಳಿಸುತಿರಲಿ.

  4. ಮೊದಲ ಬಾರಿ ಓದಿದೆ
    ಇಂದು ಕಂಡ ಕವನಗಳ ಸಾಲು
    ಮನ ನಾಟಿತು
    ಹೃದಯ ಹೇಳಿತು
    ಪಿಸು ಗುಟ್ಟಿತು
    ಹರಸು ಒಂದೊಳ್ಳೆ ಸಾಲು
    ಚಿಮ್ಮಲಿ ಉತ್ಸಾಹ
    ಕವನಗಳ ಹೊಳೆ ಹರಿಯಲಿ
    ದಿನ ದಿನವೂ ನವ
    ನವೀನ.


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Categories

%d bloggers like this: