Posted by: naveenkrhalli | 26/05/2009

ನಗುವ ಮರೆಯೇನು ನಾನು

ನಗುವ ಮರೆಯೇನು ನಾನು, ನಿನ್ನ ಪ್ರೀತಿ ಇಂದ ಬಂದಿಹುದನ್ನು,
ನೋವ ಮರೆಸಿದೆ ನೀನು, ಹೃದಯಕ್ಕೆ ಆಸರೆಯಾಗಿಹೆ ನೀನು.
ಬದುಕ ನೆನೆಯೇನು ನಾನು, ನಿನಿರದ ಬಾಳನ್ನು.
ಜೊತೆ ಜೊತೆಗೆ ನಡೆವ ಹಂಬಲ ನನಗಿಂದು, ಎಂದು ಮರೆಸದಿರಲಿ ಬಾಳ ದಾರಿಯನ್ನು.
ನಗಿಸು ನನ್ನ ಮನವನ್ನು, ಇನ್ನೇನೂ ಕೇಳುವುದಿಲ್ಲ ನೀನಿಂದ ನಾನು.
ನೊವಲ್ಲು ನೆನೆವೆ ನೀನನ್ನು, ನಲಿವಲ್ಲು ನೆನೆವೆ ನೀನನ್ನು,
ಮರೆಯಲಿ ಹೇಗೆ ನನ್ನ ನಗುವನ್ನು, ನೀನಿಂದ ಬಂದಿಹುದನ್ನು.

—- ನವೀನ್

smile_by_engelvleugels


Responses

  1. ontitanada jeevakke aasareyaagi, jivanadalli mattomme naguvanna kandu, novallu aa naguva nenedu, viraha vedane ummalisi bandu, kaleda kshanagala nenedu, summane tuti anachali haage ondu sanna naguvanna beeri, jeevanada bharavasegala immadigolisuva aa naguvanna mareyalu saadhyave…….

  2. ಅತ್ತು ಸತ್ತು ಹೋಗುವ ಬದುಕನೆತ್ತಿ ತುಂಬಿ ಜೀವಕಳೆಯ
    ಮುತ್ತನಿಟ್ಟು ರೆಪ್ಪೆ ಎತ್ತಿ ಕಣ್ಣಿನೊಳಗೆ ದೀಪ ಹಚ್ಚಿ
    ಎದೆಯ ಹೊರೆಯನಿಳಿಸಿ ಮೇಲೆ ಬರುವ ನಗುವೆ
    ಬದುಕ ಬೆಲೆ……….

  3. so good


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Categories

%d bloggers like this: