Posted by: naveenkrhalli | 09/04/2009

“ಕನ್ನಡವೇ ಸತ್ಯ” – “ಕನ್ನಡಿಗರ ಹೆಮ್ಮೆ”.

This is a title theme from an awesome Kannada musical program ever in the history titled KANNADAVE SATYA organized by The Global Consultancy Services Management Group, Bangalore on April 23 2005, at Palace Grounds Bengaluru. It was presided over my well known personalities of Karnataka, mainly led by C.Ashwath. You can find people dancing on a rock show or a live concert of film music. But to a big surprise here, you can see people dancing for Bhavageetes and Janapada Songs. Fantastic show ever.

ನಮ್ಮ ಭಾವಗೀತೆಗಳ ಅಭಿಮಾನಿಗಲಿನ ಕಣ್ಣಿಗೆ ಹಬ್ಬದಂತೆ ಇದ್ದ ಈ ಸಮಾರಾಂಬದ ಸೀಡೀ ಗಳು ಲಬ್ಯವಿದೆ, ದಯವಿಟ್ಟು ಕೊಂಡು ಒಮ್ಮೆ ನೋಡಿ. ಮೈ ನವಿರೇಳಿಸುವ ಸಮಾರಂಭ. ಅಶ್ವಥ್ ಅವರ ಜೊತೆ, ಪಲ್ಲವಿ ಅರುಣ್, ಸಂಗೀತ ಕಟ್ಟಿ, ಮುಂತಾದವರು ಹಾಡಿ ಅಭಿಮಾನಿಗಳ ಮನಗಳಿಗೆ ಮುಧ ನೀಡಿದರು. ಕೆಲವೇ ಸಾವಿರ ಜನರು ಸೇರಬಹುದೆಂಬ ಉಹೆಯಲ್ಲಿ ಇದ್ದ ಆರ್ಗನೈಸರ್ಸ್ ಗೆ ಒಂದು ದೊಡ್ಡ ಶಾಕ್ ತರಹ ಅಭಿಮಾನಿಗಳು ಹರಿದು ಬಂದರು. ಬೆಂಗಳೂರಲ್ಲಿ ನಮ್ಮ ಕನ್ನಡಿಗರು ಇದ್ದಾರೆ, ಸ್ವಾಭಿಮಾನಿ ಕನ್ನಡಿಗರಿ ಎದ್ದರೆ ಎಂದು ಸಾಬೀತು ಪಡಿಸಿದರು. ಭಾವಗೀತೆಗಳಿಗೆ ಮರುಗುವ ಮನಗಳು ತುಂಬಾ ತುಲುಕಿದವು.

“ಕನ್ನಡವೇ ಸತ್ಯ” – “ಕನ್ನಡಿಗರ ಹೆಮ್ಮೆ”.

ಈ ಫ್ಯಾಶನ್ ದಿನಗಳಲ್ಲಿ, ಸಿನಿಮಾ ಹಾಡುಗಳ ನಡುವಲ್ಲಿ, ಇಂತಹಾದೊಂದು ಸಮಾರಬಕ್ಕೆ ಲಕ್ಷ ಕನ್ನಡಾಬೀಮನಿಗಳು ಹರಿದು ಬಂದು ಬಾಗವಹಿಸಿಗರು. ಕುಣಿದರು, ನಲಿದರು. ಇಂತಹ ಸಮಾರಾಂಬಗಳು ಮತ್ತೆ ಮತ್ತೆ ನಡೆಯುತ್ತಿರಲಿ. ನಾಮಲ್ಲಿ ನಮ್ಮತನವೂ ಎಂದು ಅಳಿಯದಿರಲಿ.
Thanks to the organizers. Hats off to those guys.

—- Naveen


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Categories

%d bloggers like this: