Posted by: naveenkrhalli | 20/03/2009

ಜೊತೆಯಾಗಿ ನಡೆ……

ಬೇಸರದ ಜೀವನ ನಾ ಒಲ್ಲೆ, ನಿನಗಾಗಿ ಕಾದಿರುವೆ ನಾ ಇಲ್ಲೇ, ಬದುಕು ಸಾಗಿಸಲು ನಾ ಬಲ್ಲೆ,
ಆದರೆ ಜೊತೆಯಾಗಿ ಇರಬೇಕು ನೀ ನನ್ನ ನಲ್ಲೇ. ಬದುಕಲು ಕಳಿಸಲಿಲ್ಲ ನೀನು, ಆದರೆ ಬದುಕಿಗೆ ಬೆಳಕಾದೆ ನೀನು.
ಹೇಳದೇ ಕೇಳದೇ ಬಂದೆ ನೀನು, ಹೇಳದೇ ಹೋಗಬೇಡ ಎಂದಿಗೂ ನೀನು, ನೀನಿಲ್ಲದೇ ಇರಲಾರೆನು ನಾನು,
ಬದುಕ ಮರೆಸಿರುವೆ ನೀನು. ಜೊತೆಯಾಗಿ ನಡೆ ನನ್ನೊದಿಗೆ ನೀನು, ನೀ ಬಿಟ್ಟರೆ ದಾರಿಯ ಮರೆಯುವೆ ನಾನು.

—- ನವೀನ್

couplewalkingalonggreenspoolbeach1


Responses

  1. Good Work

  2. bhala chennaage ide..kavana..

  3. tumba chennagide nimma kavana

  4. thumba chenagide ee kavana….


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Categories

%d bloggers like this: