Posted by: naveenkrhalli | 13/02/2009

Valentine’s day Special

ಮೆಲ್ಲನೆ ನಲ್ಮೆಯ ಗೆಳತಿಯನ್ನ ಬಳಸುತ್ತಾ, ಕಾಣಲ್ಲಿ ಪ್ರೀತಿಯ ತುಂಬುತ್ತಾ, ಮನದಲ್ಲಿ ಬರವಸೆಯ ಜೋಡಿಸುತ್ತಾ, ಮನದಾಳದ ಮಾತುಗಳ ಹಂಚುತ್ತಾ, ಸವಿಗನಸ ಜೊತೆಗೆ ಸವಿಯುತ್ತಾ, ನಡೆಸುವ ಜೀವನ ಎಂದು ನಾ ಹರಸುತ್ತಾ, ಜೊತೆಗೆ ನಿಲ್ಲುವೆ ನೀನೊಂದಿಗೆ ಎಂದಿಗೂ ಎಂದು ಹೇಳುತ್ತ, ಜೊತೆಯಾಗಿ ನೀ ನಿಲ್ಲುವೆ ಎಂದು ಹರಸುತ್ತಾ, ಪ್ರೀತಿಯ ಮನಸ ನಾ ಬಯಸಿರುವೆ, ತೋಲಂಛಿನೊಳಗೆ ಪ್ರೀತಿಯ ಹಿಡಿಯಲು ಬಯಸಿರುವೆ, ಮನಮೆcಚಿದ ಪ್ರೀಯತಮೆಯ ನಾ ಕಾದಿರುವೆ, ಪ್ರೀಯತಮೆಯ ಹುಡುಕಾಟದಲ್ಲಿ ನಾನೀಗ ಇರುವೆ

—- ನವೀನ್

Mellane nalmeya gelathiyanna balasutta, kanalli preethiya tumbutta, manadalli baravaseya jodisutta, manadalada mathugala hanchutta, saviganasa jotege saviyutta, nadesuva jeevana yendu naa harasutta,
jotege nilluve ninondige yendigu yendu helutta, joteyagi nee nilluve yendu harasutta, preethiya manasa naa bayasiruve, tholanchinolage preethiya hidiyale bayasiruve, manamecchida preeyatameya naa kadiruve, preeyatameya hudukatadalli naaniga eruve

— NaveenAlone

ಕಾದು ಕುಳಿತೆ ನಾಲಿಲ್ಲಿ, ಗೆಳತಿ ಬರುವಳು ಎಂಬ ಆಸೆ ಮನದಲ್ಲಿ, ಬರಲಿಲ್ಲ ಏಕೋ ತಿಳಿಯದಿಲ್ಲಿ, ಮಾನಸಿಗೆಕೋ ಬೇಸರವಾಗಿದೆ ನನಗಿಲ್ಲಿ, ಗೆಳತಿಯ ಮನಸ ನೋಡದಲ್ಲಿ, ಬಿಟ್ಟು ಹೋಗೆನು ಎಂಬ ಹಟದಲ್ಲಿ, ಪ್ರೀತಿಯ ಮನಸ ತೆರೆದಿತ್ತುರುವೇ ನಲಿಲ್ಲಿ, ಬರಲಿಲ್ಲ ನೀನು ಮಳೆಯಲ್ಲಿ, ಕಾಡು ಕಾಡು ದಣಿಡಿಹೆನು ನಾನಿಲ್ಲಿ, ದಣಿದರು ಕಾದೆ ತೀರುವೆ ನಿನ್ನ ಪ್ರೀತಿಯಲ್ಲಿ.

—- ನವೀನ್

Kaadu kulite naalilli, gelathi baruvalu yemba ase manadalli, baralilla yeko tiliyadilli, manasigeko besaravagide nanagilli, gelathiya manasa nodadalli, bittu hogenu yemba hatadalli, preethiya manasa tereditturuve nalilli, baralilla neenu maleyalli, kadu kadu danidihenu naanilli, danidaru kaade teeruve ninna preethiyalli.

—- NaveenAlone

ಪ್ರೀತಿಯ ಹುಡುಕಿದೆ ನಾನು ಗೆಳತಿಯಲ್ಲಿ, ಸಿಗದೆ ಹೋಯಿತು ನನ್ನ ಬಾಳಿನಲ್ಲಿ, ವ್ಯಾಲಿಂಟೈನ್,ಸ್ ಡೇ ಎಂಬ ಸಂಬ್ರಾಮದಲ್ಲಿ, ಒಂಟಿಯಾಗಿ ಕುಳಿತಿರುವೆ ನಾನಿಲ್ಲಿ. ಬೇಸರವಾಗತೊಡಗಿತು ನನಲ್ಲಿ, ಕುಷಿಯೂ ಮಾಯವಾಗಿದೆ ಎಂಬ ಭಾವನೆಯಲ್ಲಿ. ತಿರುಗಿ ನೋಡಿದರೆ ಪ್ರೀತಿ ನನ್ನ ಕಡೆ ತಿರುಗಿತ್ತು, ಅಮ್ಮನ ಮಮತೆಯಾಗಿ, ಅಪ್ಪನ ಆಸರೆಯಾಗಿ, ತಂಗಿಯ ಅಕ್ಕರೆಯಾಗಿ, ಸ್ನೇಹದ ಸಂಜಿವಿನಿಯಾಗಿ. ನಾನೇಕೆ ಮರುಗಲಿ ಎಂದು, ಇದ್ದ ಪ್ರೀತಿಯ ಮರೆತು ನಾನೇಕೆ ಮರುಗಳಿ ಇಂದು. ಪ್ರೀತಿಸುವ ಮನಗಳ ಜೊತೆಗೆ, ವ್ಯಾಲಿಂಟೈನ್’ಸ್ ಡೇ ಯನ್ನು ಆಚರಿಸುತ್ತಿರುವೆ ನಾನಿಂದು. ಇಲ್ಲದಿರುವುದಾ ನೆನೆದು ಮರುಗುವುದಕಿಂತ, ಇರುವ ಪ್ರೀತಿಯ ಹಂಚಿ ಬಾಳುವುದೇ ಲೇಸು ಎಂದು ತಿಳಿಯಿತು ನನಗಿಂದು. ಈ ಪ್ರೀತಿಗೆ ಬೆಲೆಕಟ್ಟಲಾಗದು ನನಗಿಂದು

—- ನವೀನ್

Preethiya hudukide nanu gelathiyalli, sigade hoyithu nanna baalinalli, valentine,s day yemba sambramadalli, ontiyagi kulitiruve nanilli. Besaravagatodagithu nanalli, kushiyu mayavagide yemba bhavaneyalli.
Tirugi nodidare preethi nanna kade tirugittu, ammana mamatheyagi, appana asareyagi, tangiya akkareyagi, snehada sanjiviniyagi. Naaneke marugali endu, edda preethiya marethu naneke marugali indu. Preethisuva managala jotege, valentine’s day yannu aacharisuttiruve naanindu. Elladiruvuda nenedu maruguvudakintha, eruva preethiya hanchi baaluvude lesu yendu tiliyithu nanagindu. Ee preethige belekattalagadu nanagindu

—- Naveen
Care


Responses

  1. Tumba chennagide nimma blog… By chance I got to browse this blog and I’m happy to read all the kavana’s.


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Categories

%d bloggers like this: