ಬಾರಿಸು ಕನ್ನಡ ಡಿಂಡಿಮವಾ, ತಲೆ ಎತ್ತಿ ಮಾತನಾಡು ನೀ ಕನ್ನದವ.
ಅನ್ಯ ಭಾಷೆಯ ನೀ ಗೌರವಿಸು, ನಮ್ಮ ಭಾಷೆಯ ನೀ ಪ್ರೀತಿಸು.
ಇತ್ತ ನೋಡಿ ನೀ ಎಕ್ಕದವೆನ್ನಬೇಡ, ಅತ್ತನೋಡಿ ನೀ ಎನ್ನಡವೆನ್ನಬೇಡ.
ಇಂಗ್ಲೀಶ್ ನ ಮೋಹ ಬೇಡ, ಕನ್ನಡ ಮಾತನಾಡಲು ಅವಮಾನ ಬೇಡ.
ಹೆಮ್ಮೆ ಇಂದ ಮಾತನಾಡು ನೀ ಕನ್ನದವ, ಅಳುಕೇಕೆ ನಿನಗೆ ಮಾತನಾಡಲು ಸ್ವಚ್ಛ ಕನ್ನದವ.
ಸಮೃದ್ಧ ಏತಿಹಾಸ ಇರುವುದು ನಮ್ಮ ಭಾಷೆಗೆ, ಅಳಿಸದೇ ಉಳಿಸಿ ನಮ್ಮ ಹೆಮ್ಮೆಯ ಕನ್ನದವ.
ಅನ್ಯ ಭಾಷೆಯೂ ಮೇಳಲ್ಲ, ನಮ್ಮ ಭಾಷೆಯೂ ಕೀಳು ಅಲ್ಲ.ಹೇ ಕನ್ನಡಿಗ, ಏಕೆ ನಿನಗೆ
ಇರುಸು ಮುರುಸು, ಹೆಮ್ಮೆ ಇಂದ ಹೇಳು ನಾ ಕನ್ನಡಿಗನೆಂದು,
ನೆನಪಿಟ್ಟುಕೊ ನೀನಿರುವುದು ಕನ್ನಡ ನಾಡಲ್ಲಿ ಇಂದು. ಬಾರಿಸು ಕನ್ನಡ ಡಿಂಡಿಮವ,
ಓ ಕರುನಾಡ ಹೃದಯ ಶಿವ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ.
Posted by: naveenkrhalli | 22/03/2010
ಬಾರಿಸು ಕನ್ನಡ ಡಿಂಡಿಮವಾ….
Posted in Kannada Blog, Kannada kavanagalu, Kavanagalu

ಕುವೆಂಪು ರವರು ಈ ಗೀತೆಯನ್ನು ಬರೆದಿದ್ದು ಮೈಸೂರಿನ ಮಹಾರಾಜ ಕಾಲೇಜು ಶತಮಾನೋತ್ಸವ ಸಮಾರಂಭದಲ್ಲಿ ! ಅದು ವೇದಿಕೆಯಲ್ಲಿ ಮಾತಾಡುವಾಗ, ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳಿಗೆ ಹೇಳಿದ್ದು ! ಕುವೆಮ್ಪುರರದ್ದು ಅದ್ಭುತ ಪಾಂಡಿತ್ಯ ! ಇಂದು ಯಾರು ವಿದ್ಯಾರ್ಥಿಗಳಿಗೆ ಇಂತಹ ಗೀತೆಯನ್ನು ಸಮಾರಂಭಗಳಲ್ಲಿ ಹೇಳುತ್ತಾರೆ ?
By: Shivakumar on 22/03/2010
at 10:43 pm
Naveen kavana channagide……..
ಅನ್ಯ ಭಾಷೆಯೂ ಮೇಳಲ್ಲ, ನಮ್ಮ ಭಾಷೆಯೂ ಕೀಳು ಅಲ್ಲ.
ಹೇ ಕನ್ನಡಿಗ, ಏಕೆ ನಿನಗೆ
ಇರುಸು ಮುರುಸು, ಹೆಮ್ಮೆ ಇಂದ ಹೇಳು ನಾ ಕನ್ನಡಿಗನೆಂದು
e salu galu nange tumba ista aythu,
nim e kavana odi yar badalagtharo ilvo nange gothila, adre naan badalagthini………
Danyavadagalu naveen nim e payana nirantharavagi sagali, ade nanna ase….
By: bhargavi on 23/03/2010
at 10:13 am