Posted by: naveenkrhalli | 24/02/2009

ವೇಧನೆ…

ಬಳ್ಳಿಯ ಹೂಗಳ ನಾ ನೋಡಲು, ಗೆಳತಿಯ ಮೊಗವು ನೆನಪಾಗಲು, ಬೆಚ್ಚಗೆ ಜೊತೆಗೆ ಕೂರುವ ಮನಸಾಗಲು, ಕನಂಚ್‍ಿನಲ್ಲಿ ಪ್ರೀತಿಯ ನಾ ತುಂಬಿಕೊಂಡಿರಲು, ಅವಳಿಗೆ ಹಂಚುವ ಬಯಕೆ ನನಗಾಗಿರಲು, ಕಾದು ಕುಳಿತೆ ಅವಳ ಪ್ರೀತಿಗೆ, ಪ್ರೀತಿಯ ಅಪ್ಪುಗೆಯ ನಾ ನೀಡಳೆಂದು, ಬರದೇ ಏಕೆ ನೀ ಮರೆಯಾದೆ ಇಂದು. ಪ್ರೀತಿಸುವ ಮನವು ಬೇಡವಾಯಿತೇ ನಿನಗಿಂದು, ಜೊತೆಗೆ ಕಳೆದ ಕ್ಷಣಗಳ ಮರೆತಿರುವೆ ನೀ ಇಂದು. ಬಿಟ್ಟು ಹೋಗದಿರು ನೀ ಇಂದು, ಕಾದು ಕುಳಿತಿರುವೆ ನಾನಿಂದು, ನೀ ಬರುವೆ ನನ್ನ ಮನಕ್ಕೆ ಎಂದು, ಪ್ರೀತಿಯಿಂದ ಕೈ ಚಾಚಿ ಕರೆಯುತ್ತಿರುವೆ ನಾನಿಂದು. ಹೇ ಹುಡುಗಿ, ಬರಲಿಲ್ಲ ಏಕೆ ನೀನಿಂದು, ಮನಸ ಒಡೆದು ಹೋದೆ ಯಕಿನ್ದು, ಕಣ್ಣ ಹನಿಗಳ ಒರೆಸು ಬಾ ಇಂದು, ಮನಸು ಅಳುತ್ತಿದೆ ನಿನಗೆಂದು, ಮನದ ನೋವಿಗೆ ಔಷದಿ ಆಗು ಎಂದು, ಕಾಡು ಕುಳಿತಿರುವೆ ನಾನಿಂದು.

—- ನವೀನ್

Balliya hoogala naa nodalu, gelathiya mogavu nenapagalu, bechage jotege kuruva manasagalu, kananchinalli preethiya naa tumbikondiralu, avalige hanchuva bayake nanagagiralu, kaadu kulite avala preethige, preethiya appugeya naa needalendu, barade yeke nee mareyade indu. Preethisuva manavu bedavayite ninagindu, jotege kaleda kshanagala marethiruve nee indu. Bittu hogadiru nee indu, kaadu kulithiruve nanindu, nee baruve nanna manakke yendu, preethiyinda kai chachi kareyuttiruve nanindu. Hey hudugi, baralilla yeke ninindu, manasa odedu hode yakindu, kanna hanigala oresu baa indu, manasu aluttide ninagendu, manada novige oushadi agu yendu, kaadu kulitiruve naanindu.

—- Naveen
sitting-alone

About these ads

Responses

  1. ಕನ್ನಡ ಸಾರಸ್ವತ ಲೋಕಕ್ಕೆ ಇಂತಹ ಕವಿಗಳ ಅಗತ್ಯ ಇದೆ. ನವೀನ್ ರವರ ಕವನಗಳಲ್ಲಿ ಕನ್ನಡ ಪದಗಳ ಪ್ರಯೋಗ ತುಂಬಾ ಚೆನ್ನಾಗಿದೆ. ಸರಳ ಪದಗಳು ಎಲ್ಲರಿಗು ಅರ್ಥವಾಗುವಂತೆ, ಮನಮುಟ್ಟುವಂತೆ ಇದೆ. ಇದನ್ನು ಇಂಟರ್ನೆಟ್ ನಲ್ಲಿ ಹಾಕಿರುವುದು ತುಂಬಾ ಸಂತೋಷ. ಇಂತಹ ಇನ್ನೂ ಸಾವಿರಾರು ಕವನಗಳು ಅವರ ದ್ರಾಕ್ಷಿ ತೋಟದ ಗೊಂಚಲುಗಳಂತೆ ತುಂಬಿ ಬರಲಿ ಎಂದು ಹಾರೈಸುವ ಸ್ನೇಹಿತ ಶಿವು.
    ಧನ್ಯವಾದಗಳು.

  2. love is the only medicine for the sickness of mankind…..:)……..nimma preethiya kavanagalu balu sogasive…..bavanegalu eddu kanuthive…..:)


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Categories

Follow

Get every new post delivered to your Inbox.

Join 131 other followers

%d bloggers like this: